ಗಲ್ವಾನ್ ವೀರರಿಗೆ ಶೌರ್ಯ ಪದಕ ಪ್ರಧಾನ

masthmagaa.com:

ಇಂದು ITBP – ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್.. ಇದರ 60ನೇ ಸಂಸ್ಥಾಪನಾ ದಿನಾಚರಣೆ. ಈ ಸಂದರ್ಭದಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, 23 ಯೋಧರಿಗೆ ಪೊಲಿಸ್ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಿದ್ರು. ಇದರಲ್ಲಿ 20 ಯೋಧರು ಚೀನಾ ವಿರುದ್ಧ ಕಳೆದ ವರ್ಷ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಸಾಹಸ ಮೆರೆದ ಯೋಧರೂ ಸೇರಿದ್ದಾರೆ.

-masthmagaa.com

Contact Us for Advertisement

Leave a Reply