ತೈವಾನ್ ಭೀಕರ ಅಗ್ನಿ ಅನಾಹುತ: 46ಕ್ಕೂ ಅಧಿಕ ಸಾವು

masthmagaa.com:

ದಕ್ಷಣ ತೈವಾನ್’ನ ಕಾಹ್ಸೀಯುಂಗ್ ನಲ್ಲಿ 13 ಮಹಡಿ ಕಟ್ಟಡವೊಂದು ಬೆಂಕಿ ಹೊತ್ತಿ ಉರಿದಿದೆ. 46ಕ್ಕೂ ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗೋ ಸಾಧ್ಯತೆ ಇದೆ. ಇದು 40 ವರ್ಷ ಹಳೆಯ ಕಟ್ಟಡ ಅಂತ ಗೊತ್ತಾಗಿದ್ದು ಘಟನೆಗೆ ಕಾರಣ ಏನು ಅನ್ನೋದು ಇನ್ನಷ್ಟೇ ಸ್ಪಷ್ಟವಾಗ್ಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply