ಫಿಲಿಪೈನ್ಸ್‌ ಭೂಕುಸಿತ: ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆ!

masthmagaa.com:

ದಕ್ಷಿಣ ಫಿಲಿಪೈನ್ಸ್‌ನ ಚಿನ್ನದ ಗಣಿಗಾರಿಕೆ ನಡೆಯೋ ಗುಡ್ಡಗಾಡು ಪ್ರದೇಶದಲ್ಲಿ ಕಳೆದ ವಾರ ಭಾರೀ ಮಳೆ ಸುರಿದ ಪರಿಣಾಮ ಭೂಕುಸಿತ ಉಂಟಾಗಿದ್ದು, ಸಾಕಷ್ಟು ಪ್ರಾಣ ಹಾನಿಯಾಗಿತ್ತು. ಇದೀಗ ಅಲ್ಲಿನ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಫೆಬ್ರವರಿ 7 ರಂದು ಉಂಟಾದ ಈ ಭೀಕರ ಘಟನೆಯ ರಕ್ಷಣಾ ಕಾರ್ಯಾಚರಣೆ ಒಂದೂ ವಾರವಾದ್ರೂ ನಡೀತಾನೆ ಇದೆ. ಜೊತೆಗೆ ಇನ್ನೂ 63 ಜನರು ಕಾಣೆಯಾಗಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply