ತೈವಾನ್ ನಲ್ಲಿ ಪ್ರಬಲ ಭೂಕಂಪ: ಜಪಾನ್, ಫಿಲಿಪ್ಪೀನ್ಸ್, ಚೀನಾ ತನಕ ಗಡಗಡ

masthmagaa.com:

ತೈವಾನ್ ನಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. 6.2 ತೀವ್ರತೆ ದಾಖಲಾಗಿದೆ. ಇದರ ಎಫೆಕ್ಟ್ ಬರೀ ತೈವಾನ್ ಮಾತ್ರವಲ್ಲದೇ, ಜಪಾನ್, ಫಿಲಿಪ್ಪೀನ್ಸ್, ಚೀನಾಗೂ ರೀಚ್ ಆಗಿದೆ. ಆದ್ರೆ ತೈವಾನ್ ರಾಜಧಾನಿ ತೈಪೇನಲ್ಲಂತೂ ತುಂಬಾ ಜೋರಾಗಿ ಭೂಮಿ ನಡುಗಿದೆ ಅಂತ ಸ್ಥಳೀಯರು ಹೇಳಿದ್ದಾರೆ. ಆದ್ರೆ ಇದುವರೆಗೂ ಯಾವುದೇ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಅಥವ ಪ್ರಾಣ ಹಾನಿ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply