masthmagaa.com:
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪಾಕ್ ಭ್ರಷ್ಟಾಚಾರ ನಿಗ್ರಹ ಕೋರ್ಟ್ ರಿಜೆಕ್ಟ್ ಮಾಡಿದೆ. ತೋಷ್ಖಾನಾ ಕೇಸ್ನಲ್ಲಿ 71 ವರ್ಷದ ಇಮ್ರಾನ್ ಖಾನ್ ಜೈಲು ಪಾಲಾಗಿದ್ದಾರೆ. ಅದೊಂದೇ ಕೇಸಲ್ಲ. ಮುಖ್ಯ ಚುನಾವಣಾಧಿಕಾರಿ ಮೇಲೆ ಅಶ್ಲೀಲ ಭಾಷೆ ಬಳಸಿದ ಆರೋಪ ಸೇರಿ ಜೈಲಿಂದ ಹೊರಗೆ ಬರದಂತೆ ಮಾಡೋ ಹಲವು ಕೇಸ್ಗಳನ್ನ ಇಮ್ರಾನ್ ಖಾನ್ ಫೇಸ್ ಮಾಡ್ತಿದ್ದಾರೆ. ಇದಕ್ಕೆ ಜಾಮೀನು ಕೊಡಿ ಅಂತ ಕೇಳಿದ್ರು. ಈಗ ಕೋರ್ಟ್ ರಿಜೆಕ್ಟ್ ಮಾಡಿದೆ.
-masthmagaa.com
Contact Us for Advertisement