ಜಾಕ್ವೆಲಿನ್‌ಗೆ ಸುಖೇಶ್‌ ಕೊಟ್ಟ ಉಡುಗೊರೆಯ ಮೊತ್ತ ಎಷ್ಟು ಗೊತ್ತಾ?

masthmagaa.com:

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹಾಗೂ ಸುಖೇಶ್‌ ಚಂದ್ರ ಶೇಖರ್‌ ಕೇಸ್‌ ಮತ್ತೆ ಮುನ್ನಲೆಗೆ ಬಂದಿದೆ. ಬಾಲಿವುಡ್‌ ತಾರೆ ಜಾಕ್ವೆಲಿನ್‌ ಫರ್ನಾಂಡಿಸ್‌ ಗೆ ಸುಖೇಶ್‌ ನೀಡಿದ ಒಟ್ಟು ಉಡುಗೊರೆಯ ಮೊತ್ತ ಬರೋಬ್ಬರಿ 5.71 ಕೋಟಿ ಅಂತ ಜಾರಿ ನಿರ್ದೇಶನಾಲಯ ಹೇಳಿದೆ. ಜೊತೆಗೆ ನಟಿಯ ವಿರುದ್ದ ಜಾರ್ಚ್‌ ಶೀಟ್‌ ಸಲ್ಲಿಸೋಕೂ ಇ.ಡಿ ಮುಂದಾಗಿದೆ ಅಂತ ಹೇಳಲಾಗ್ತಿದೆ. ಹೀಗಾಗಿ ಜಾಕ್ವೆಲಿನ್‌ಗೆ ಬಂಧನದ ಭೀತಿ ಶುರುವಾಗಿದೆ. ಇನ್ನು ಜಾಕ್ವೆಲಿನ್‌ಗೆ ಸುಕೇಶ್‌ ಯಾವೆಲ್ಲ ಉಡುಗೊರೆಯನ್ನ ಕೊಟ್ಟಿದ್ದಾನೆ? ಪ್ರತಿಯೊಂದು ಉಡುಗೊರೆಯ ಮೊತ್ತ ಎಷ್ಟು. ಇವರಿಬ್ರು ಹೇಗೆ ಪರಿಚಯ ಆದ್ರು ಅನ್ನೋದ್ರ ಬಗ್ಗೆ ಈ ಹಿಂದೆಯೆ ನಾವು ವಿವರವಾಗಿ ತೋರಿಸಿದ್ದೀವಿ ನೀವು ನೋಡಬಹುದು.

-masthmagaa.com

Contact Us for Advertisement

Leave a Reply