ತಾಲಿಬಾನ್ ಬಂದ್ಮೇಲೆ ಅಫ್ಘನಿಸ್ತಾನದಲ್ಲಿ ಕೆಲಸಕ್ಕೆ ಬರ!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ 5 ಲಕ್ಷಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಂಡಿದ್ದಾರೆ. ಅವರಲ್ಲಿ ಹಲವರನ್ನು ಬಲವಂತವಾಗಿ ಕೆಲಸದಿಂದ ಹೊರದಬ್ಬಲಾಗಿದೆ ಅಂತ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ತಿಳಿಸಿದೆ. ದೇಶ ಆರ್ಥಿಕ ಸಂಕಷ್ಟ ಎದುರಿಸ್ತಿದೆ. ಅದ್ರಲ್ಲೂ ತಾಲಿಬಾನಿಗಳ ಆಗಮನದಿಂದ ಮಹಿಳೆಯರ ಕಷ್ಟ ಹೆಚ್ಚಿದೆ. ಮಹಿಳೆಯರ ಉದ್ಯೋಗದ ಮೇಲೆ ತಾಲಿಬಾನಿಗಳು ನಿರ್ಬಂಧ ವಿಧಿಸಿರೋದ್ರಿಂದ ಈ ವರ್ಷದ ಮಧ್ಯಭಾಗದ ವೇಳೆಗೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ 7 ಲಕ್ಷಕ್ಕೆ ಏರಿಕೆಯಾಗಬಹುದು ಅಂತ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply