3 ವರ್ಷದಿಂದ ನಂಬರ್ 1 ಸ್ಥಾನದಲ್ಲಿದ್ದ ಕೊಹ್ಲಿ ಹಿಂದಿಕ್ಕಿದ ಪಾಕ್ ನಾಯಕ

masthmagaa.com:

ಐಸಿಸಿ ಬಿಡುಗಡೆ ಮಾಡಿರೋ ಹೊಸ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಪಾಕ್​ ನಾಯಕ ಬಾಬರ್ ಆಜಂ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ವಿರಾಟ್​ ಕೊಹ್ಲಿ ಬರೋಬ್ಬರಿ 41 ತಿಂಗಳಿನಿಂದ ನಂಬರ್​ 1 ಸ್ಥಾನದಲ್ಲಿ ಇದ್ರು. ಅಂದ್ರೆ ಸುಮಾರು ಮೂರೂವರೆ ವರ್ಷ. ಇದೀಗ ಆ ಸ್ಥಾನಕ್ಕೆ ಬಾಬರ್ ಆಜಂ ಬಡ್ತಿ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಕೊಹ್ಲಿ, 3ನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.

-masthmagaa.com

Contact Us for Advertisement

Leave a Reply