ಬೆಂಗಳೂರಿನ ರಿಂಗ್‌ ರಸ್ತೆಗೆ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಹೆಸರು!

masthmagaa.com:

ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವ್ರನ್ನ ಬೇರೆ ಬೇರೆ ರೀತಿಯಲ್ಲಿ ನೆನಪಿಸಿಕೊಳ್ಳಲಾಗುತ್ತಿದ್ದು, ರಸ್ತೆ, ಪಾರ್ಕ್‌ ಹಾಗೂ ಸರ್ಕಲ್‌ಗಳಿಗೆ ಅವ್ರ ಹೆಸರನ್ನ ಇಡಲಾಗ್ತಿದೆ. ಇದೀಗ ಬೆಂಗಳೂರಿನ ರಿಂಗ್‌ ರೋಡ್‌ಗೆ ಪುನೀತ್‌ ಅವ್ರ ಹೆಸರನ್ನ ಇಡೋಕೆ ಸರ್ಕಾರ ನಿರ್ಧಾರ ಮಾಡಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್‌ ಹೆಸರು ಇಡಲಾಗುತ್ತಿದ್ದು, ಈ ರಸ್ತೆಯನ್ನ ಸಿಎಂ ಬಸವರಾಜ್‌ ಬೊಮ್ಮಾಯಿ ಅವ್ರು ನಾಳೆ ಉದ್ಘಾಟನೆ ಮಾಡಲಿದ್ದಾರೆ ಅಂತ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply