ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚಲು 7,121 ಕೋಟಿ ರೂಪಾಯಿ ಖರ್ಚು ಮಾಡಿದ್ಯಂತೆ BBMP!

masthmagaa.com:

BBMP ಕಳೆದ ಮೂರು ವರ್ಷಗಳಲ್ಲಿ ನಗರದ ಪ್ರಮುಖಖ ರಸ್ತೆಗಳಲ್ಲಿನ ಗುಂಡಿಗಳನ್ನ ಮುಚ್ಚೋಕೆ 7,121 ಕೋಟಿ ರೂಪಾಯಿ ಖರ್ಚು ಮಾಡಿದೆ ಅಂತ ರಸ್ತೆ ಮೂಲಸೌಕರ್ಯ ಇಲಾಖೆಯ ಅಂಕಿ ಅಂಶದಿಂದ ತಿಳಿದು ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್‌, 3 ವರ್ಷಗಳಲ್ಲಿ ಬೆಂಗಳೂರು ರಸ್ತೆಗಳಲ್ಲಿನ ಗುಂಡಿ ಮುಚ್ಚೋಕೆ BBMP 7,121 ಕೋಟಿ ರೂಪಾಯಿ ಖರ್ಚು ಮಾಡಿ ಸುಮಾರು 25 ಸಾವಿರ ಗುಂಡಿ ಮುಚ್ಚಿದೆಯಂತೆ. ಹಾಗಾದ್ರೆ ಒಂದು ಗುಂಡಿಗೆ ಅಂದಾಜು 28 ಲಕ್ಷ ರೂಪಾಯಿ ಅದ್ರಲ್ಲಿ 40% ಕಳೆದ್ರೂ 16 ಲಕ್ಷ ಖರ್ಚಾಗಿದೆ. ಆದ್ರೂ ರಸ್ತೆಗಳು ಗುಂಡಿಮಯ. ನಿಮ್ಮ ಲೂಟಿ ಇಷ್ಟು ದುಬಾರಿಯೇ ಅಂತ ಅಂತ ಪ್ರಶ್ನಿಸಿದೆ.

-masthmagaa.com

Contact Us for Advertisement

Leave a Reply