ಬಿಗ್ ಬಾಸ್ ಸೀಸನ್-7ನಲ್ಲಿ ಇವರೆಲ್ಲಾ ಇರಬಹುದು..

ಬಿಗ್ ಬಾಸ್ ಸೀಸನ್- 7 ನಾಡಿದ್ದು ಭಾನುವಾರದಿಂದ ಶುರುವಾಗಲಿದೆ. ಹೀಗಾಗಿ ಈ ಸಲ ಯಾರ್ಯಾರು ಬಿಗ್ ಬಾಸ್ ಮನೆ ಸೇರಬಹುದು ಎಂಬ ಕುತೂಲಹ ಶುರುವಾಗಿದೆ. ಹಾಗೆ ಕೆಲವೊಂದು ಹೆಸರುಗಳು ಕೂಡ ಸಾಮಾಜಿಕ ಜಾಲತಾಣದಲ್ಲೆಲ್ಲಾ ಹರಿದಾಡುತ್ತಿದೆ. ಹಾಗಾದ್ರೆ ಈ ಸಲ ಬಿಗ್ ಬಾಸ್‍ನ ಬಿಗ್ ಮನೆಯನ್ನ ಯಾರ್ಯಾರು ಸೇರಬಹುದು ಅನ್ನೋದರ ಲಿಸ್ಟ್ ಇಲ್ಲಿದೆ ನೋಡಿ…

ಕುರಿ ಪ್ರತಾಪ್, ಹಾಸ್ಯ ನಟ
ರಾಜು ತಾಳಿಕೋಟೆ, ಹಾಸ್ಯ ನಟ
ಶಿವರಾಜ್ ಕೆ.ಆರ್.ಪೇಟೆ, ಹಾಸ್ಯನಟ
ರಾಗಿಣಿ ದ್ವಿವೇದಿ, ನಟಿ
ದುನಿಯಾ ರಶ್ಮಿ, ನಟಿ
ರಂಜಿನಿ ರಾಘವನ್, ನಟಿ
ಭೂಮಿ ಶೆಟ್ಟಿ, ಕಿರುತೆರೆ ನಟಿ
ಜೈಜಗದೀಶ್, ನಟ
ಕಿರಣ್ ರಾಜ್, ನಟ
ರಾಹುಲ್, ನಟ
ಪಂಕಜ್ ಎಸ್.ನಾರಾಯಣ್, ನಟ
ದೀಪಿಕಾ ದಾಸ್, ಕಿರುತೆರೆ ನಟಿ
ಸುಜಾತಾ, ಕಿರುತೆರೆ ನಟಿ
ಶಮಿತಾ ಮಲ್ನಾಡ್, ಗಾಯಕಿ
ವಾಸುಕಿ ವೈಭವ್, ಸಂಗೀತ ನಿರ್ದೇಶಕ
ಗುರುಲಿಂಗ ಸ್ವಾಮಿಜಿ
ಚೈತ್ರ ವಾಸುದೇವನ್, ನಿರೂಪಕಿ

Contact Us for Advertisement

Leave a Reply