ಕೆಂಪು ಸಮುದ್ರದಲ್ಲಿ ಬ್ರಿಟನ್‌ ಹಡಗಿನ ಮುಳುಗಡೆಗೆ ಹೌತಿಗಳ ಸಂಭ್ರಮ!

masthmagaa.com:

ಫೆಬ್ರುವರಿ 18 ರಂದು ಹೌತಿಗಳ ದಾಳಿಗೆ ಡ್ಯಾಮೇಜ್‌ ಆಗಿದ್ದ ಬ್ರಿಟನ್‌ ಮೂಲದ ಹಡಗು ಮಾರ್ಚ್‌ 03 ರಂದು ಕೆಂಪು ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಇದೀಗ ಈ ಬಗ್ಗೆ ಯೆಮೆನ್‌ ಹೌತಿಗಳು ರಿಯಾಕ್ಟ್‌ ಮಾಡಿ ಸಂಭ್ರಮಿಸಿದ್ದಾರೆ. ʻಇದೇ ರೀತಿ ಇನ್ನಷ್ಟು ಬ್ರಿಟನ್‌ ಹಡಗುಗಳನ್ನ ಮುಳುಗಿಸೋದನ್ನ ನಾವು ಕಂಟಿನ್ಯೂ ಮಾಡ್ತೀವಿʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply