ಎಲ್ಲೆಲ್ಲಿ ಚುನಾವಣೆ..? ಪ್ರಕ್ರಿಯೆ ಹೇಗಿರಲಿದೆ..?

ರಾಜ್ಯದ 15 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದೆ. ಒಟ್ಟು 17 ಕ್ಷೇತ್ರಗಳು ತೆರವಾಗಿದ್ದರೂ, ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳ ಚುನಾವಣೆಗೆ ಕೋರ್ಟ್ ತಡೆ ಕೊಟ್ಟಿದೆ. ಹೀಗಾಗಿ ಉಳಿದ 15 ಕ್ಷೇತ್ರಗಳಿಗೆ ಮಾತ್ರವೇ ಚುನಾವಣೆ ನಡೆಯುತ್ತಿದೆ.

ಚುನಾವಣೆ ನಡೆಯಲಿರುವ ಕ್ಷೇತ್ರಗಳು
ಶಿವಾಜಿನಗರ, ಗೋಕಾಕ್, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಯಲ್ಲಾಪುರ, ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್.ಪೇಟೆ, ಹೊಸಕೋಟೆ, ಯಶವಂತಪುರ

ಚುನಾವಣೆ ಪ್ರಕ್ರಿಯೆ ಹೀಗಿರಲಿದೆ…
ನಾಮಪತ್ರ ಸಲ್ಲಿಕೆ ಆರಂಭ: ಸೆ.23
ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಸೆ.30
ನಾಮಪತ್ರ ಪರಿಶೀಲನೆ: ಅ.1
ನಾಮಪತ್ರ ಹಿಂಪಡೆಯಲು ಕೊನೆ ದಿನ: ಅ.3
ಮತದಾನ: ಅ.21
ಫಲಿತಾಂಶ: ಅ.24

Contact Us for Advertisement

Leave a Reply