ಕೆನಡಾದಲ್ಲಿ ಉಯಿಗೋರ್ ಮುಸ್ಲಿಂರ ಪುನರ್ವಸತಿಗೆ ಪಾರ್ಲಿಮೆಂಟ್‌ ಅಸ್ತು!

masthmagaa.com:

ಕೆನಡ ಪ್ರಧಾನಿ ಜಸ್ಟಿನ್‌ ಟ್ರುಡೊ ನೇತೃತ್ವದ ಸಂಸತ್ತು ಸುಮಾರು 10 ಸಾವಿರ ಉಯಿಗೋರ್ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ಮಸೂದೆಯನ್ನ ಪಾಸ್‌ ಮಾಡಿದೆ. ಅದ್ರಲ್ಲೂ ಪ್ರಮುಖವಾಗಿ ಚೀನಾದಿಂದ ವಲಸೆ ಬರ್ತಿರೋ ಉಯಿಗೋರ್ ಸಮುದಾಯದವ್ರಿಗೆ ಆಶ್ರಯ ನೀಡೋದು ಇದ್ರ ಉದ್ಧೇಶವಾಗಿದೆ. ಕೆನಡದ ಈ ನಿರ್ಧಾರ ಚೀನಾವನ್ನ ಕೆರಳಿಸಬಹುದು ಅಂತ ಹೇಳಲಾಗ್ತಿದೆ. ಯಾಕೆ ಅಂದ್ರೆ ಚೀನಾದ ಷಿನ್‌ಜಿಯಾನ್‌ ಪ್ರದೇಶದಲ್ಲಿ ಉಯಿಗೋರ್‌ ಸಮುದಾಯದವ್ರ ಮೇಲಿನ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿ ಕೆನಡ ಈ ನಿರ್ಧಾರವನ್ನ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply