ಇತಿಹಾಸ ಸೃಷ್ಠಿಸಿದ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌! ಏನದು?

masthmagaa.com:

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯ ಮೇಲೆ ತೇಜಸ್‌ ಯುದ್ಧ ವಿಮಾನ ಯಶಸ್ವಿಯಾಗಿ ಲ್ಯಾಂಡ್‌ ಆಗಿದೆ. ಈ ಮೂಲಕ ಐಎನ್‌ಎಸ್‌ ವಿಕ್ರಾಂತ್‌ ಐತಿಹಾಸಿಕ ಸಾಧನೆ ಮಾಡಿದೆ. ಇದು ದೇಶೀಯವಾಗಿ ವಿಮಾನವಾಹಕ ನೌಕೆ ಅಭಿವೃದ್ಧಿ, ತಯಾರಿಕೆ ಹಾಗೂ ಕಾರ್ಯಾಚರಣೆಯಲ್ಲಿ ಭಾರತದ ಸಾಮರ್ಥ್ಯವನ್ನ ತೋರಿಸುತ್ತೆ ಅಂತ ನೌಕಾಪಡೆ ಹೇಳಿದೆ. ಅಂದ್ಹಾಗೆ ಈ ಐಎನ್‌ಎಸ್‌ ವಿಕ್ರಾಂತ್‌, MiG-29K ಫೈಟರ್‌ ಜೆಟ್‌ ಮತ್ತು ಹೆಲಿಕಾಪ್ಟರ್‌ ಸೇರಿದಂತೆ 30 ವಿಮಾನಗಳನ್ನ ಹೊತ್ತೊಯ್ಯೊ ಸಾಮರ್ಥ್ಯ ಹೊಂದಿದೆ.

-masthmagaa.com

Contact Us for Advertisement

Leave a Reply