ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್​ಗೆ ಸಂಬಂಧಿಸಿದಂತೆ ಕೇಂದ್ರದ ಪ್ರಕಟಣೆ

masthmagaa.com:

ಭಾರತೀಯ ನಾಗರಿಕರಿಗೆ ನೀಡುವ ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್​ಗೆ (IDP) ಜಗತ್ತಿನ ಹಲವು ದೇಶಗಳು ಮಾನ್ಯತೆ ನೀಡುತ್ತಿಲ್ಲ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಭಾರತೀಯ ನಾಗರಿಕರಿಗೆ ನೀಡುವ ಇಂಟರ್​ನ್ಯಾಷನಲ್​ ಡ್ರೈವಿಂಗ್ ಪರ್ಮಿಟ್​ನ​ (IDP) ಮೊದಲ ಪುಟದಲ್ಲಿ ಸಂಬಂಧಪಟ್ಟ ವಿವರಗಳನ್ನು ಮುದ್ರಿಸುವಂತೆ ಸೂಚಿಸಿದೆ. ಇದು ‘International Convention of Road Traffic of 19th September 1949’ ಅನುಗುಣವಾಗಿರಬೇಕು ಅಂತಾನೂ ಹೇಳಿದೆ.

-masthmagaa.com

Contact Us for Advertisement

Leave a Reply