ಚಂಡೀಗಡ ವಿಶ್ವವಿದ್ಯಾಲಯದ ವಿಡಿಯೋ ಸೋರಿಕೆ ಪ್ರಕರಣ: ಸೈನಿಕ ಅರೆಸ್ಟ್‌!

masthmagaa.com:

ಚಂಡೀಗಡ ವಿಶ್ವವಿದ್ಯಾಲಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿ ಪೊಲೀಸರು ಸೈನಿಕನೊಬ್ಬನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕಯಾಗಿದೆ. ಬಂಧಿತನನ್ನು ಸಂಜೀವ್ ಸಿಂಗ್ ಅಂತ ಗುರುತಿಸಲಾಗಿದೆ. ಈ ವಿಡಿಯೋ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿದ್ಯಾರ್ಥಿನಿಯನ್ನು ಈತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply