ರಫೇಲ್ ಬರಲಿ…ಚೀನಾ-ಪಾಕ್‍ಗೆ ಕಾದಿದೆ ಹಬ್ಬ..!

ಆರ್‍ಕೆಎಸ್ ಬದೌರಿಯಾ ಹೊಸ ಏರ್ ಚೀಫ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೇರುತ್ತಿದ್ದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ರಫೇಲ್ ಬಂದ ನಂತರ ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತ ದೊಡ್ಡ ಸವಾಲಾಗಲಿದೆ ಎಂದಿದ್ದಾರೆ. ಬದೌರಿಯಾ ಏರ್ ಚೀಫ್ ಮಾರ್ಷಲ್ ಆದ ಒಂದೇ ವಾರದಲ್ಲಿ ಅಂದ್ರೆ, ಅಕ್ಟೋಬರ್ 8ರಂದು ರಫೇಲ್ ಭಾರತಕ್ಕೆ ಬರಲಿದೆ. ಇವರು ರಫೇಲ್ ಸೇರಿದಂತೆ 26 ಬಗೆಯ ಯುದ್ಧ ವಿಮಾನಗಳನ್ನು ಹಾರಿಸಿದ್ದಾರೆ. ಅಲ್ಲದೆ ರಫೇಲ್ ಬರ್ತಿರೋದು ನಮ್ಮ ದೇಶ ಮತ್ತು ವಾಯುಸೇನೆಗೆ ತುಂಬಾ ಮಹತ್ವದ್ದಾಗಿದೆ. ಅದರ ತಂತ್ರಜ್ಞಾನಗಳು ನಮಗೆ ಗೇಮ್ ಚೇಂಜರ್ ಆಗಲಿವೆ ಅಂತ ಏರ್ ಚೀಫ್ ಮಾರ್ಷಲ್ ಆರ್‍ಕೆಎಸ್ ಬದೌರಿಯಾ ಹೇಳಿದ್ದಾರೆ.

Contact Us for Advertisement

Leave a Reply