ಚೀನಾದಲ್ಲಿ ಬಿಸಿಲಿನ ಜೊತೆ ಮೊಟ್ಟೆ ಬೆಲೆಯು ಏರಿಕೆ! ಯಾಕೆ ಗೊತ್ತಾ?

masthmagaa.com:

ವಿಶ್ವದ ಬೇರೆ ಬೇರೆ ಕಡೆ ತಾಪಮಾನ ಜಾಸ್ತಿ ಆಗ್ತ ಇದೆ. ಇದೀಗ ಪೂರ್ವ ಚೀನದಲ್ಲೂ ತಾಪಮಾನ ಜಾಸ್ತಿ ಆಗ್ತ ಇದೆ. ಇದು ಇನ್‌ ಡೈರಕ್ಟ್‌ ಆಗಿ ಮೊಟ್ಟೆ ಬೆಲೆ ಏರಿಕೆ ಆಗಲು ಕಾರಣವಾಗ್ತ ಇದೆ. ಯಾಕಂದ್ರೆ ಕೋಳಿಗಳು ಬಿಸಿ ಜಾಸ್ತಿ ಆಗ್ತ ಇದ್ದಂತೆ ಮೊಟ್ಟೆ ಇಡೋದನ್ನ ಕಡಿಮೆ ಮಾಡುತ್ತವೆ. ಹೀಗಾಗಿ ಇದು ಚೀನಾ ಆರ್ಥಿಕತೆಯ ಮೇಲೆ ಪರಿಣಾಮ ಬೀರ್ತಾ ಇದೆ.

-masthmagaa.com

Contact Us for Advertisement

Leave a Reply