ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ನವೆಂಬರ್ 14ರಿಂದ ಕಾಂಗ್ರೆಸ್ ಪ್ರತಿಭಟನೆ

masthmagaa.com:

ಪೆಟ್ರೋಲ್ ಡೀಸೆಲ್ ಬೆಲೆ ದಿನವೂ ಏರಿಕೆ ಆಗ್ತಿದೆ. ಇದನ್ನ ವಿರೋಧಿಸಿ ನಾವು ದೇಶ ವ್ಯಾಪಿ ಪ್ರತಿಭಟನೆ ಮಾಡ್ತೀವಿ ಅಂತ ಕಾಂಗ್ರೆಸ್ ಘೋಷಿಸಿದೆ. ನವೆಂಬರ್ 14ರಿಂದ ಈ ಬೃಹತ್ ಪ್ರತಿಭಟನೆ ಆರಂಭ ಆಗುತ್ತೆ. 29ನೇ ತಾರೀಕಿನ ತನಕವೂ ನಡೆಯುತ್ತೆ ಅಂತ ಕಾಂಗ್ರೆಸ್ ಜನರಲ್ ಸೆಕ್ರಟರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply