ಇದು ಅಪಾಯಕಾರಿ..! ಜಗತ್ತಿಗೇ ಆತಂಕ ಪಡುವ ಸುದ್ದಿ ಅಂತ ಬೈಡೆನ್‌ ಹೇಳಿದ್ಯಾಕೆ?

masthmagaa.com:

ರಷ್ಯಾ ತನ್ನ ಮಿತ್ರ ರಾಷ್ಟ್ರ ಬೆಲಾರೂಸ್‌ನಲ್ಲಿ ನ್ಯೂಕ್ಲಿಯಾರ್‌ ಶಸ್ತ್ರಾಸ್ತ್ರ ನಿಯೋಜನೆ ಮಾಡೋದಾಗಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇದು ಅತ್ಯಂತ ಅಪಾಯಕಾರಿ ಹೇಳಿಕೆ, ಜಗತ್ತನ್ನ ಆತಂಕಕ್ಕೀಡು ಮಾಡುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ರಷ್ಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನ ಸಾಗಿಸುತ್ತಿರೋದಕ್ಕೆ ಯಾವುದೇ ಸಾಕ್ಷ್ಯ ಕಂಡುಬಂದಿಲ್ಲ ಅಂತ ಕೂಡ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply