ಅಂದು ನನ್… ಇಂದು ಪೋರ್ನ್​ ಸ್ಟಾರ್​​..! ಈಕೆಯ ಜೀವನ ನೋಡಿ…

ಅಮೆರಿಕಾ: 9 ವರ್ಷಗಳ ಕಾಲ ಸೆಕ್ಸ್​​ನಿಂದ ದೂರ ಉಳಿದು ನನ್ ಆಗಿದ್ದಾಕೆ ಈಗ ನೀಲಿ ಚಿತ್ರದ ಸ್ಟಾರ್ ಆಗಿದ್ದಾಳೆ. ಈಶಾನ್ಯ ಫೆಸಿಫಿಕ್​ನ ಧಾರ್ಮಿಕ ಪರಂಪರೆಯುಳ್ಳ ಕುಟುಂಬವೊಂದರಲ್ಲಿ ಎಡ್ಡಿ ಏಡಮ್ಸ್​ ಜನಿಸಿದ್ದಳು. 17 ವರ್ಷ ವಯಸ್ಸಾದಾಗ ಚರ್ಚ್​​ ಸೇರಿದ್ದ ಈಕೆ ಮುಂದಿನ 9 ವರ್ಷಗಳ ಕಾಲ ನನ್ ಆಗಿ ಸೇವೆ ಸಲ್ಲಿಸಿದ್ರು. ನಂತರ ಲಾಸ್ ಎಂಜಲಿಸ್ ತೆರಳಿದ ಅವರು ನಟಿಯಾಗಲು ಯತ್ನಿಸಿದ್ರು. ಚರ್ಚ್​​​ನಿಂದ ತೆಗೆದುಹಾಕಿದ ಬಳಿಕ ಏಡಮ್ಸ್​ ನಟಿಯಾಗಲು ಪ್ರಯತ್ನ ಪಟ್ಟರಾದ್ರೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಸಿಗಲೇ ಇಲ್ಲ. ಹೀಗಾಗಿ ಬೇರೆ ದಾರಿಯೇ ಇಲ್ಲದೆ ನೀಲಿಚಿತ್ರ ಲೋಕಕ್ಕೆ ಬಂದು ಬಿಟ್ಟರು. ಎಡ್ಡಿ ಏಡಮ್ಸ್ ಈವರೆಗೆ ತಮ್ಮ ನಿಜವಾದ ಹೆಸರನ್ನು ಎಲ್ಲೂ ಶೇರ್ ಮಾಡಿಲ್ಲ. ಅಲ್ಲದೆ ಈಕೆ ಈ ಕೆಲಸದಿಂದ ಸಂತೋಷವಾಗಿದ್ದು, ಅದೇ ಕಾರಣಕ್ಕೆ ಅವರ ಕುಟುಂಬ ಕೂಡ ಬೆಂಬಲಿಸುತ್ತಿದೆ ಎಂದು ಹೇಳಿದ್ದಾಳೆ.

Contact Us for Advertisement

Leave a Reply