ಡಿಕೆಶಿಗೆ ಸಿಗಲಿಲ್ಲ ಜಾಮೀನು..! ಜೈಲೇ ಗತಿ..!

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ನೀಡಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಇದ್ರಿಂದ ಅಕ್ಟೋಬರ್ 1ರವರೆಗೆ ಡಿ.ಕೆ ಶಿವಕುಮಾರ್ ಜೈಲಿನಲ್ಲಿ ಕಳೆಯೋದು ಪಕ್ಕಾ ಆಗಿದೆ. ಕಳೆದ ವಾರವೇ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಮಧ್ಯಾಹ್ನ 3.30ಕ್ಕೆ ತೀರ್ಪು ಕಾಯ್ದಿರಿಸಿತ್ತು. ಆದ್ರೆ ಇವತ್ತು 1 ಗಂಟೆ ತಡವಾಗಿ ಆಗಮಿಸಿದ ನ್ಯಾ.ಅಜಯ್ ಕುಮಾರ್ ಕುಹರ್ ಜಾಮೀನು ಅರ್ಜಿ ವಜಾಗೊಳಿಸಿರೋದಾಗಿ ತೀರ್ಪು ನೀಡಿದ್ರು.

Contact Us for Advertisement

Leave a Reply