ಫೆಬ್ರುವರಿ 12: ಇಂದಿನ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸೂಚ್ಯಂಕ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 523 ಅಂಕಗಳ ಇಳಿಕೆ ಕಂಡು 71,072 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ ಕೂಡ 170 ಅಂಕ ಇಳಿಕೆ ಕಂಡು 21,612 ಆಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 07 ಪೈಸೆ ಏರಿಕೆ ಕಂಡು 83.00 ಆಗಿದೆ. (83 ರೂಪಾಯಿ).

-masthmagaa.com

Contact Us for Advertisement

Leave a Reply