ಮಾರ್ಚ್‌ 4ರಿಂದ ಮಹಿಳಾ IPL ಲೀಗ್!‌ ಮೊದಲ ಮ್ಯಾಚ್‌ನಲ್ಲಿ ಎದುರಾಗುವ ತಂಡಗಳು ಯಾವು?

masthmagaa.com:

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌, ಮಾರ್ಚ್‌ 4 ಅಂದ್ರೆ ನಾಳೆಯಿಂದ ಪ್ರಾರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ 5 ತಂಡಗಳು ಭಾಗವಹಿಸುತ್ತಿದ್ದು, ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಲೀಗ್‌ನ ಮೊದಲ ಪಂದ್ಯ ಗುಜರಾತ್‌ ಜೇಂಟ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ನಡೆಯಲಿದೆ. ಐದು ತಂಡಗಳ ನಡುವೆ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಲೀಗ್ ಸುತ್ತಿನ ನಂತರ, ಎಲಿಮಿನೇಟರ್ ಮತ್ತು ನಂತರ ಫೈನಲ್ ಪಂದ್ಯ ನಡೆಯಲಿದೆ.

-masthmagaa.com

Contact Us for Advertisement

Leave a Reply