ಗಂಡ ಜೈಲಲ್ಲಿದ್ರೂ ಗಾಂಜಾ ಡೀಲ್‌ ಮುಂದುವರೆಸ್ತಿದ್ದ ಮಹಿಳೆ ಖಾಕಿ ಕೈಯಲ್ಲಿ!

masthmagaa.com:

ಜೈಲುನಲ್ಲಿದ್ದುಕೊಂಡೇ ಮನೆಯಿಂದ ನಶಾ ವಸ್ತುಗಳ ಡೀಲ್‌ ಮಾಡುತ್ತಿದ್ದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಾಂಜಾ ದಂಧೆಯಲ್ಲಿ ತಿಂಗಳ ಹಿಂದೆ ಮುಜ್ಜು ಅನ್ನೋ ವ್ಯಕ್ತಿಯನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ರು. ಈಗ ಆತನ ಹೆಂಡತಿಯನ್ನೂ ಅರೆಸ್ಟ್ ಮಾಡಲಾಗಿದೆ. ಈಕೆ ಗಂಡ ಜೈಲಿನಲ್ಲಿದ್ರೂ ಆತನ ಮಾರ್ಗದರ್ಶನದಲ್ಲಿ ಸ್ಮಗ್ಲಿಂಗ್‌ ಮಾಡ್ತಿದ್ಲು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply