masthmagaa.com:

ಕೊರೋನಾ ಸೋಂಕಿನ 2ನೇ ಅಲೆ ನಡುವೆಯೇ ಗುರುವಾರ ಷೇರುಪೇಟೆ ಏರಿಕೆ ಕಂಡಿದೆ. ಸಂವೇದಿ ಸೂಚ್ಯಂಕ 260 ಅಂಕ ಏರಿಕೆ ಕಂಡು 48,804ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 77 ಅಂಕ ಏರಿಕೆ ಕಂಡು 14,581 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 12 ಪೈಸೆ ಗಳಿಕೆ ಕಂಡು ₹74.93 (74 ರೂಪಾಯಿ 93 ಪೈಸೆ) ಆಗಿದೆ.

ಇನ್ನು ಚಿನ್ನ-ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 276 ರೂಪಾಯಿ ಜಾಸ್ತಿಯಾಗಿ ₹46,782 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,118 ರೂಪಾಯಿ ಜಾಸ್ತಿಯಾಗಿ ₹68,021 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್​ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply