ಗ್ಯಾಲಾಕ್ಸಿಗಳು ಕೂಡಿಕೊಳ್ತಿರೋ ಫೋಟೊ ಕಳುಹಿಸಿದ ಹಬಲ್‌ ಟೆಲಿಸ್ಕೋಪ್‌!

masthmagaa.com:

ಗ್ಯಾಲಾಕ್ಸಿಗಳು ಮರ್ಜ್‌ ಅಂದ್ರೆ ಕೂಡಿಕೊಳ್ತಿರೋ ಫೋಟೊ ಒಂದನ್ನ ಹಬಲ್‌ ಟೆಲಿಸ್ಕೋಪ್‌ ಕಳುಹಿಸಿದೆ. ಈ ಗ್ಯಾಲಾಕ್ಸಿ ಮರ್ಜ್‌ನನ್ನ ಆರ್ಪ್‌- ಮಡೋರ್‌ 417-391 ಅಂತ ಕರೆಯಲಾಗುತ್ತೆ. ಇದು ಎರಿಡಾನಸ್‌ ನಕ್ಷತ್ರ ಪುಂಜದಲ್ಲಿ 67 ಕೋಟಿ ಜ್ಯೋತಿರ್‌ ವರ್ಷ ದೂರದಲ್ಲಿದೆ. ಎರಡು ಗ್ಯಾಲಾಕ್ಸಿಗಳು ತಮ್ಮ ಗುರುತ್ವಾಕರ್ಷಣೆಯಿಂದ ಒಟ್ಟಿಗೆ ಕೂಡ್ಕೊಳ್ತಿವೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply