300 CCTV ಚೆಕ್‌ ಮಾಡಿ ಆರೋಪಿಯನ್ನ ಸೆರೆಹಿಡಿದ ಬೆಂಗಳೂರು ಪೊಲೀಸರು!

masthmagaa.com:

ಬೆಂಗಳೂರಿನ ವಿಜಯ ಕಾಲೇಜ್‌ನ ಮಹಿಳೆಯರ ಟಾಯ್ಲೆಟ್‌ಗೆ ನುಗ್ಗಿ, ವಿದ್ಯಾರ್ಥಿನಿಯನ್ನ ಎಳೆದಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಮಾರು 13 ಕಿಲೋ ಮೀಟರ್‌ ದೂರದವರೆಗೆ ಅಳವಡಿಸಿದ್ದ 300 ಸಿಸಿಟಿವಿ ಫೂಟೇಜ್‌ನ್ನ 10 ದಿನಕ್ಕಿಂತಲೂ ಹೆಚ್ಚಿನ ಕಾಲ ಪೊಲೀಸರು ಚೆಕ್‌ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನ ಎಸ್‌ ಅಜಯ್‌ ಕುಮಾರ್‌ ಅಂತ ಗುರುತಿಸಲಾಗಿದೆ.

-masthmagaa.com

Contact Us for Advertisement

Leave a Reply