ಶಿವಮೊಗ್ಗದ ಮುಸ್ಲಿಂ ಮಹಿಳೆಯಿಂದ ದಸರಾ ಪೂಜೆ, ಪ್ರಾರ್ಥನೆ!

masthmagaa.com:

ಶಿವಮೊಗ್ಗದ ಸಾಗರದಲ್ಲಿ ಮುಸ್ಲಿಂ ಮಹಿಳೆ ಒಬ್ರು ದಸರಾ ಪ್ರಯುಕ್ತ ಭಗವತಿ ಅಮ್ಮನ ದೇಗುಲಕ್ಕೆ ಬಂದು ಪೂಜೆ ಮಾಡಿಸಿದ್ದಾರೆ. ಪ್ರಾರ್ಥನೆ ಮಾಡಿದ್ದಾರೆ. ಇದಕ್ಕೆ ಒಂದು ಹಿನ್ನೆಲೆ ಇದೆ. ಇವರ ಹೆಸರು ಫಾಮಿದಾ. ಗಂಡ ರೇಲ್ವೇ ಉದ್ಯೋಗಿ ಆಗಿದ್ರಂತೆ. 5೦ ವರ್ಷಗಳ ಹಿಂದೆ ಅವ್ರು ಈ ದೇವಸ್ಥಾನ ಕಟ್ಟಿಸಿಕೊಟ್ಟಿದ್ರು. ನಾನೂ ಆಗಾಗ ಬಂದು ಇಲ್ಲಿ ಪ್ರಾರ್ಥನೆ ಮಾಡ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply