ವರ್ತೂರು ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ನೊರೆ!

masthmagaa.com:

ಬೆಂಗಳೂರು ನಗರದ ವರ್ತೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಬರಲು ಪ್ರಾರಂಭವಾಗಿದೆ. 2021ರಲ್ಲಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ ಆಗಬೇಕಿತ್ತು ಆದರೆ ಇನ್ನು ಆ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಸ್ಕರಣೆಯಾಗದ ಒಳಚರಂಡಿ ನೀರು ಹಾಗೂ ಕಲುಶಿತ ನೀರು ಕೆರೆಗೆ ಹರಿಯುತ್ತಿದೆ. ಹಾಗಾಗಿ ನೀರಿನ ಗುಣ ಮಟ್ಟ ಕೆಟ್ಟಾಗ ಕೆರೆಯಲ್ಲಿ ಅಪಾರ ಪ್ರಮಾಣದ ವಿಷಕಾರಿ ನೊರೆ ಬರ್ತಿದೆ. ಕೆರೆಯಲ್ಲಿ ಹೂಳು ಎತ್ತುವ ಕೆಲಸ ಕೂಡ ನಿಂತಿದ್ದು ಈಗ ಅದರಲ್ಲಿ ಮಳೆ ನೀರು ಹಾಗೂ ಸಂಸ್ಕರಣೆ ಆಗದ ಚರಂಡಿ ನೀರು ಮಾತ್ರ ತುಂಬಿದೆ.

-masthmagaa.com

Contact Us for Advertisement

Leave a Reply