ಡೋಪ್‌ ಟೆಸ್ಟ್‌ನಲ್ಲಿ ಫೇಲ್‌ ಆದ ಭಾರತದ ಸ್ಟಾರ್‌ ಓಟಗಾರ್ತಿ ದ್ಯುತಿ ಚಂದ್‌!

masthmagaa.com:

ಭಾರತದ ಸ್ಟಾರ್‌ ಓಟಗಾರ್ತಿ ದ್ಯುತಿ ಚಂದ್‌ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (World Anti-Doping Agency) ನಡೆಸಿದ ಡೋಪ್‌ ಟೆಸ್ಟ್‌ನಲ್ಲಿ ಫೇಲ್‌ ಆಗಿದ್ದಾರೆ. ಹೀಗಾಗಿ ಅವರನ್ನ ಆಟದಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ದ್ಯುತಿ ಅವರ ಮೂತ್ರದ ಮಾದರಿ ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನ ಸೇವಿಸಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದ್ಯುತಿ ಚಂದ್‌ರನ್ನ ಅಮಾನತು ಮಾಡಿರೋದ್ರಿಂದ ಏಷ್ಯನ್ ಗೇಮ್ಸ್‌ನಲ್ಲಿ ಅವರ ಭಾಗವಹಿಸುವಿಕೆ ಅನುಮಾನವಾಗಿದೆ.

-masthmagaa.com

Contact Us for Advertisement

Leave a Reply