ಭಾರತದ ‘ಮೇಕ್ ಇನ್ ಇಂಡಿಯಾ’ ಸಹಕರಿಸೋದಾಗಿ ಹೇಳಿದ ಇಸ್ರೇಲ್!

masthmagaa.com:

ಭಾರತ ಮತ್ತು ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ತಯಾರಿ ನಡೆಸ್ತಿವೆ. ಭಾರತದ ಇಸ್ರೇಲ್‌ನ ರಾಯಭಾರಿ ಕೇಂದ್ರ ಸರ್ಕಾರದ ಕನಸಿನ ಯೋಜನೆ ‘ಮೇಕ್ ಇನ್ ಇಂಡಿಯಾ’ ಯಶಸ್ಸಿಗೆ ತಂತ್ರಜ್ಞಾನ ಮತ್ತು ಜ್ಞಾನವನ್ನ ಹಂಚಿಕೊಳ್ಳೋಕೆ ತಮ್ಮ ದೇಶ ಬಯಸುತ್ತೆ ಎಂದಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಭಾರತದ ಬೌದ್ಧಿಕ ಆಸ್ತಿ ನಿಯಮ ಅಂದ್ರೆ ಇಂಟಲೆಕ್ಚುವಲ್‌ ಪ್ರಾಪರ್ಟಿ ನಾರ್ಮ್ಸ್‌ ಗಳಲ್ಲಿ ನಮಗೆ ಸಮಸ್ಯೆ ಇದೆ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply