ರಫಾ ನಗರದ ಮೇಲೆ ಇಸ್ರೇಲ್‌ ಭಾರೀ ಏರ್‌ಸ್ಟ್ರೈಕ್:‌ 37 ಬಲಿ

masthmagaa.com:

ಇಸ್ರೇಲ್‌ ಒಡೆಗಳು ರಫಾ ನಗರ ಖಾಲಿ ಮಾಡುವಂತೆ ಗಾಜಾ ಜನರಿಗೆ ಹೇಳಿದ್ವು. ಇದೀಗ ರಫಾ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸೋಕೆ ಶುರುಮಾಡಿದೆ. ಸಿಟಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿರೋ ಏರ್‌ ಸ್ಟ್ರೈಕ್‌ಗೆ 37 ಮಂದಿ ಬಲಿಯಾಗಿದ್ದಾರೆ. ಈ ದಾಳಿ ಶುರುವಾದಗ ಜನರು ಇನ್ನೂ ಎದ್ದೇ ಇರಲಿಲ್ಲ. ಇಸ್ರೇಲ್‌ ಸೇನೆ ವಿಮಾನಗಳು, ಹಡಗು, ಟ್ಯಾಂಕರ್‌ಗಳನ್ನ ಬಳಸಿ ದಾಳಿ ಮಾಡಿದೆ. ಈ ವೇಳೆ ಎರಡು ಮಸೀದಿ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ.

-masthmagaa.com

Contact Us for Advertisement

Leave a Reply