ಜನವರಿ 18: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 390 ಅಂಕ ಏರಿಕೆ ಕಂಡು 61,045 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 112 ಅಂಕ ಏರಿಕೆ ಕಂಡು 18,165 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 44 ಪೈಸೆ ಏರಿಕೆಗೊಂಡು 81.25 ಆಗಿದೆ. (81 ರೂಪಾಯಿ 25 ಪೈಸೆ).

-masthmagaa.com

Contact Us for Advertisement

Leave a Reply