ಜನವರಿ 25: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 773 ಅಂಕ ಇಳಿಕೆ ಕಂಡು 60,205 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 226 ಅಂಕ ಇಳಿಕೆ ಕಂಡು 17,892 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 1 ಪೈಸೆ ಇಳಿಕೆಗೊಂಡು 81.64 ಆಗಿದೆ. (81 ರೂಪಾಯಿ 64 ಪೈಸೆ).

-masthmagaa.com

Contact Us for Advertisement

Leave a Reply