ಕದ್ರಿ ಗೋಪಾಲನಾಥ್ ಇನ್ನಿಲ್ಲ.. ಚೆನ್ನೈನಲ್ಲಿ ನಿಧನ

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರು ನಿಧನರಾಗಿದ್ದಾರೆ. 70 ವರ್ಷದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ನಿನ್ನೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಇವರು 1948ರ ಡಿಸೆಂಬರ್ 11ರಂದು ಮಂಗಳೂರಿನಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಹೊಂದಿದ್ದ ಇವರಿಗೆ ತಂದೆಯೇ ಗುರುವಾಗಿ ತರಬೇತಿ ನೀಡಿದ್ರು. ಮಂಗಳೂರು ಕಡೆಯೆಲ್ಲಾ ಇವರು ತುಂಬನೇ ಫೇಮಸ್ ಆಗಿದ್ದರು.

Contact Us for Advertisement

Leave a Reply