masthmagaa.com:

ರಾಜ್ಯದಲ್ಲಿ ಇಂದು 11,265 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 38 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10,94,912 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,046 ಆಗಿದೆ. ಇಂದು 4,364 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,96,367 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 85,480 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 506 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ಈ ಖಾಯಿಲೆಗೆ ಬಲಿಯಾದವರ ಮಾಹಿತಿ ನೋಡೋದಾದ್ರೆ
ಬೆಂಗಳೂರು ನಗರ – 23
ಮೈಸೂರು – 5
ಕಲಬುರಗಿ – 3
ಧಾರವಾಡ – 3
ಬೀದರ್‌ – 2
ಬಳ್ಳಾರಿ – 1
ತುಮಕೂರು – 1

 

-masthmagaa.com

Contact Us for Advertisement

Leave a Reply