masthmagaa.com:

ರಾಜ್ಯದಲ್ಲಿ ಇಂದು 14,859 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 78 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11,24,509 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,190 ಆಗಿದೆ. ಇಂದು4,031 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 10,03,985 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,07,315 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 577 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 57
ಮೈಸೂರು – 5
ಕಲಬುರಗಿ – 3
ಬೀದರ್‌ – 2
ಬಳ್ಳಾರಿ – 1
ಬೆಂಗಳೂರು ಗ್ರಾಮಾಂತರ – 1
ಚಿಕ್ಕಬಳ್ಳಾಪುರ – 1
ಮಂಡ್ಯ – 1
ರಾಮನಗರ – 1
ಶಿವಮೊಗ್ಗ – 1
ಉಡುಪಿ – 1
ಉತ್ತರ ಕನ್ನಡ – 1
ಯಾದಗಿರಿ – 1

-masthmagaa.com

Contact Us for Advertisement

Leave a Reply