masthmagaa.com:

ರಾಜ್ಯದಲ್ಲಿ ಇಂದು 1,531 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 19 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,99,195 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,456 ಆಗಿದೆ. ಇಂದು 1,430 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,40,147 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 22,569 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,48,319 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,82,16,908 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.95ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ದಕ್ಷಿಣ ಕನ್ನಡ 5
ಬೆಂಗಳೂರು ನಗರ 3
ಬೆಂಗಳೂರು ಗ್ರಾಮಾಂತರ 2
ಉಡುಪಿ 2
ಚಿಕ್ಕಬಳ್ಳಾಪುರ 1
ಚಿಕ್ಕಮಗಳೂರು 1
ಹಾಸನ 1
ಕೊಡಗು 1
ಮಂಡ್ಯ 1
ಮೈಸೂರು 1
ಶಿವಮೊಗ್ಗ 1

-masthmagaa.com

 

Contact Us for Advertisement

Leave a Reply