masthmagaa.com:

ರಾಜ್ಯದಲ್ಲಿ ಇಂದು 1606 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 31 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,96,163 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,405 ಆಗಿದೆ. ಇಂದು 1,937 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,36,678 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 23,057 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,14,072 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,79,66,095 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.90ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ದಕ್ಷಿಣ ಕನ್ನಡ 4
ಬೆಂಗಳೂರು ನಗರ 3
ಹಾವೇರಿ 3
ಮೈಸೂರು 3
ಉತ್ತರ ಕನ್ನಡ 3
ಬೆಳಗಾವಿ 2
ಕೋಲಾರ 2
ಮಂಡ್ಯ 2
ವಿಜಯಪುರ 2
ಚಿಕ್ಕಮಗಳೂರು 1
ಹಾಸನ 1
ಕಲಬುರಗಿ 1
ರಾಮನಗರ 1
ಶಿವಮೊಗ್ಗ 1
ತುಮಕೂರು 1
ಉಡುಪಿ 1

-masthmagaa.com

Contact Us for Advertisement

Leave a Reply