masthmagaa.com:

ರಾಜ್ಯದಲ್ಲಿ ಇಂದು 5,783 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 168 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 27,96,121 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 33,602 ಆಗಿದೆ. ಇಂದು 15,290 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 26,25,447 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,37,050 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮೃತಪಟ್ಟವರು

ಬೆಂಗಳೂರು ನಗರ 39
ಮೈಸೂರು 15
ಬಳ್ಳಾರಿ 14
ದಕ್ಷಿಣ ಕನ್ನಡ** 14
ದಾವಣಗೆರೆ 10
ಧಾರವಾಡ 9
ಹಾಸನ 9
ಕೋಲಾರ 7
ಶಿವಮೊಗ್ಗ 6
ಬೆಳಗಾವಿ 5
ಚಿಕ್ಕಬಳ್ಳಾಪುರ 5
ಚಿಕ್ಕಮಗಳೂರು 4
ಹಾವೇರಿ 4
ಬಾಗಲಕೋಟೆ 3
ಬೆಂಗಳೂರು ಗ್ರಾಮಾಂತರ 3
ಕೊಪ್ಪಳ 3
ಮಂಡ್ಯ 3
ತುಮಕೂರು 3
ಉಡುಪಿ 3
ಉತ್ತರ ಕನ್ನಡ 3
ರಾಯಚೂರು 2
ಚಿತ್ರದುರ್ಗ 1
ಗದಗ 1
ರಾಮನಗರ 1
ವಿಜಯಪುರ 1

-masthmagaa.com

 

Contact Us for Advertisement

Leave a Reply