masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,997 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 38 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,40,847 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,266 ಆಗಿದೆ.

ಕಳೆದ 24 ಗಂಟೆಯಲ್ಲಿ 5,460 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,37,910 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 94,652 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 816 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 3,547

ಮೈಸೂರು – 341

ಹಾಸನ – 315

ಚಿಕ್ಕಮಗಳೂರು – 252

ಮಂಡ್ಯ – 203

ಬಳ್ಳಾರಿ – 192

ಬೆಳಗಾವಿ – 191

ಶಿವಮೊಗ್ಗ – 187

ದಕ್ಷಿಣ ಕನ್ನಡ – 186

ದಾವಣಗೆರೆ -138

ಬೆಂಗಳೂರು ಗ್ರಾಮಾಂತರ – 128

ಧಾರವಾಡ – 120

ಉತ್ತರಕನ್ನಡ – 115

ಉಡುಪಿ – 102

ಕಲಬುರಗಿ – 100

ತುಮಕೂರು – 90

ಚಿತ್ರದುರ್ಗ – 89

ಕೊಪ್ಪಳ – 88

ಚಿಕ್ಕಬಳ್ಳಾಪುರ – 84

ವಿಜಯಪುರ 82

ಬೀದರ್ – 63

ಗದಗ – 59

ರಾಮನಗರ – 57

ಬಾಗಲಕೋಟೆ – 50

ಕೋಲಾರ – 44

ಯಾದಗಿರಿ – 40

ರಾಯಚೂರು – 37

ಕೊಡಗು – 33

ಚಾಮರಾಜನಗರ – 32

ಹಾವೇರಿ – 32

 

ಇವತ್ತು ಮೃತಪಟ್ಟವರು: 

ಬೆಂಗಳೂರು ನಗರ – 23

ಶಿವಮೊಗ್ಗ – 7

ಬೆಂಗಳೂರು ಗ್ರಾಮಾಂತರ – 6

ವಿಜಯಪುರ – 2

-masthmagaa.com

Contact Us for Advertisement

Leave a Reply