masthmagaa.com:

ರಾಜ್ಯದಲ್ಲಿಂದು 14,738 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 66 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11,09,650 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,112 ಆಗಿದೆ.

ಇಂದು 3,591 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,99,958 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 96,561 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 555 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ಮೃತಪಟ್ಟವರು:

ಬೆಂಗಳೂರು ನಗರ – 30

ಬಳ್ಳಾರಿ – 6

ಬೆಂಗಳೂರು ಗ್ರಾಮಾಂತರ – 6

ಮೈಸೂರು – 5

ಹಾಸನ – 4

ಧಾರವಾಡ – 3

ಬೀದರ್ – 2

ತುಮಕೂರು – 2

ಉತ್ತರಕನ್ನಡ – 2

ಬೆಳಗಾವಿ – 1

ಕಲಬುರಗಿ – 1

ಕೋಲಾರ – 1

ರಾಮನಗರ – 1

ಶಿವಮೊಗ್ಗ – 1

ವಿಜಯಪುರ – 1

-masthmagaa.com

Contact Us for Advertisement

Leave a Reply