ಆಫ್ರಿಕಾದ ರಾಜಕೀಯದಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು!

masthmagaa.com:

ಪೂರ್ವ ಆಫ್ರಿಕನ್‌ ದೇಶದ ರಾಜಕೀಯದಲ್ಲಿ ಮಹಿಳೆಯರ ಪಾರುಪತ್ಯ ಹೆಚ್ಚಲಿದೆ. ಹೌದು ಇಲ್ಲಿನ ಆಡಳಿತದಲ್ಲಿ ಏಳು ಜನ ಗವರ್ನರ್‌ಗಳು, ಮೂರು ಸೆನೆಟರ್‌ಗಳು ಮತ್ತು 26 ಸಂಸದರು ಮಹಿಳೆಯರೇ ಆಗಿರಲಿದ್ದಾರೆ. ಈ ಮೂಲಕ ಆಫ್ರಿಕದಲ್ಲಿ ಒಂದು ಹಂತದ ಲಿಂಗಸಮಾನತೆ ಸಾಧ್ಯವಾಗಿದೆ. ಇನ್ನು ಈ ಹಿಂದೆ ಇಲ್ಲಿ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರೋದು ಬಹಳ ಸವಾಲಿನ ಮತ್ತು ಅತ್ಯಂತ ಕಠಿಣದ ಕೆಲಸ ವಾಗಿತ್ತು. ಆದ್ರೆ ಇದೀಗ ಆ ದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳನ್ನೆ ಆರಿಸಿ ಆಡಳಿತದಲ್ಲಿ ಸೇರಿಸಿಕೊಂಡಿದ್ದಾರೆ.

-masthmagaa.com

 

Contact Us for Advertisement

Leave a Reply