masthmagaa.com:

ಕರ್ನಾಟಕದ ಕೋವಿಡ್ ಟೆಸ್ಟ್ ರಿಪೋರ್ಟ್ ಮೇಲೆ ಕೇರಳ ಸರ್ಕಾರಕ್ಕೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಂಡು, ಕೊರೋನ ಪರೀಕ್ಷೆ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಶಬರಿಮಲೆಗೆ ಹೋದರೂ ತಡೀತಿದಾರೆ. ಮತ್ತೆ 625 ರೂಪಾಯಿ ಕಿತ್ಕೊಂಡು ಹೊಸತಾಗಿ ಕೇರಳದಲ್ಲಿ ಪರೀಕ್ಷೆ ಮಾಡಿಸ್ತಿದಾರೆ. ನಂತರ ಅಲ್ಲೂ ನೆಗೆಟಿವ್ ಬಂದ ಭಕ್ತರಿಗೆ ಮಾತ್ರ ಪಂಪಾ ನದಿ ದಾಟುವ ಅವಕಾಶ ನೀಡಲಾಗುತ್ತಿದೆ. ಇದು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply