ಲಾಲ್ ಕಪ್ತಾನಿ ಸಿನಿಮಾದಲ್ಲಿ ಸೈಫ್ ರೌದ್ರರೂಪ..!

ಸೈಫ್ ಆಲಿ ಖಾನ್ ನಟನೆಯ ಲಾಲ್ ಕಪ್ತಾನಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸೈಫ್ ಆಲಿ ಖಾನ್ ಸೇಡಿನಿಂದ ಕುದಿಯುತ್ತಿರುವ ನಾಗಸಾಧುಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ಟ್ರೇಲರ್ ಅತ್ಯಂತ ಭಯಾನಕವಾಗಿದ್ದು, ಅಲ್ಲಲ್ಲಿ ಸೋನಾಕ್ಷಿ ಸಿನ್ಹಾ ಧ್ವನಿಯೂ ಕೇಳುತ್ತೆ. ಕೆಲವರು ಸೈಫ್ ಆಲಿಖಾನ್ ಅವರ ವೇಷವನ್ನು ಪೈರೇಟ್ಸ್ ಆಫ್ ದ ಕೆರಿಬಿಯನ್ ಸಿನಿಮಾದ ಜೌಕ್ ಸ್ಪೌರೋ ಪಾತ್ರಕ್ಕೆ ಹೋಲಿಸುತ್ತಿದ್ದಾರೆ.

https://twitter.com/shahrukhdevdas/status/1176365853669023744

Contact Us for Advertisement

Leave a Reply