ಸಂಗೀತ ಕಲಾವಿದರ ಸಂಕಷ್ಟಕ್ಕೆ ನೆರವಾದ ಲಹರಿ ವೇಲು!!

ಕೊರೋನ ಸಂಕಷ್ಟಕ್ಕೀಡಾಗಿರಲ್ಲಿ ಸಂಗೀತ ಕಲಾವಿದರು (ಮ್ಯೂಸಿಶಿಯನ್ಸ್) ಹೊರತಾಗಿಲ್ಲ. ಇಂತಹವರ ಸಂಕಷ್ಟಕ್ಕೆ ಸ್ಪಂದಿಸಿರುವ ಪ್ರತಿಷ್ಠಿತ ಸಂಗೀತ ಸಂಸ್ಥೆ ಲಹರಿ ಮ್ಯೂಸಿಕ್‌ ನ ವೇಲು ಅವರು ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್ ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ.
ವೇಲು ಅವರ‌‌ ಈ ಸದ್ಗುಣಕ್ಕೆ ಕೆ.ಎಂ.ಎಫ್.ಎ ಧನ್ಯವಾದ ತಿಳಿಸಿದೆ ಹಾಗೂ ಈ ಹಣವನ್ನು ಸಂಕಷ್ಟದಲ್ಲಿರುವ ಸಂಗೀತಗಾರರಿಗೆ, ವಾದ್ಯಗಾರರಿಗೆ ಮತ್ತು  ಹಾಡುಗಾರರಿಗೆ ತಲುಪಿಸುವುದಾಗಿ ಕೆ.ಎಫ್.ಎಂ.ಎ ಅಧ್ಯಕ್ಷ ಸಾಧುಕೋಕಿಲ ತಿಳಿಸಿದ್ದಾರೆ.
Contact Us for Advertisement

Leave a Reply