ಲಾಹೋರ್​​ನಲ್ಲಿ ಭಯಾನಕ ಸ್ಫೋಟ! ಮೂವರ ದುರ್ಮರಣ

masthmagaa.com:

ಪಾಕಿಸ್ತಾನದ ಲಾಹೋರ್​​ನಲ್ಲಿ ಸ್ಫೋಟ ಸಂಭವಿಸಿದೆ. ಮೂರು ಮಂದಿ ಪ್ರಾಣ ಬಿಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತದ ವಸ್ತುಗಳು ಸೇಲ್ ಆಗೋ ಪಾನ್ ಮಂಡಿ ಬಳಿಯೇ ಈ ಸ್ಫೋಟ ಸಂಭವಿಸಿದೆ. ಈವರೆಗೆ ಯಾವುದೇ ಗುಂಪುಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

-masthmagaa.com

Contact Us for Advertisement

Leave a Reply