ಮ್ಯಾನ್ ಹೋಲ್‍ಗೆ ಬಿದ್ದ ಮಗುವಿನ ರಕ್ಷಣೆ..ವಿಡಿಯೋ ನೋಡಿ…

ಮ್ಯಾನ್‌ಹೋಲ್‌ನಲ್ಲಿ ಮುಳುಗುತ್ತಿದ್ದ 4 ವರ್ಷದ ಮಗುವನ್ನು ಯುವಕನೋರ್ವ ಪವಾಡ ಸದೃಷವಾಗಿ ರಕ್ಷಿಸಿದ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಮಗು ರಸ್ತೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಳಚೆ ನೀರಿನಲ್ಲಿ ಬಿದ್ದಿದೆ, ಬಳಿಕ ಪಕ್ಕದಲ್ಲಿದ್ದ ತೆರೆದ ಮ್ಯಾನ್‌ಹೋಲ್‌ನಲ್ಲಿ ಮುಳುಗುವ ವೇಳೆ ಯುವಕ ಮಗುವನ್ನು ರಕ್ಷಿಸಿದ್ದಾರೆ. ತೆರೆದ ಮ್ಯಾನ್‌ಹೋಲ್‌ಗಳನ್ನು ಮುಚ್ಚುವಂತೆ ಸ್ಥಳೀಯರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Contact Us for Advertisement

Leave a Reply